Sorry, your browser does not support inline SVG. Sorry, your browser does not support inline SVG. Sorry, your browser does not support inline SVG.

ಬೆಂಗಳೂರು ಹಾಸ್ಪೀಸ್ ಟ್ರಸ್ಟ್ – BHT (ಬೆಂಗಳೂರು ವಿಶ್ರಾಂತಿಧಾಮ ಟ್ರಸ್ಟ್) ನ ಆಡಳಿತ ಮಂಡಳಿಯು, ಅಧ್ಯಕ್ಷರು, ವ್ಯವಸ್ಥಾಪಕ ಟ್ರಸ್ಟೀ, ವೈದ್ಯಕೀಯ ನಿರ್ದೇಶಕ ಮತ್ತು ಖಜಾಂಚಿಯೂ ಸೇರಿದಂತೆ 10 ಟ್ರಸ್ಟೀಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಟ್ರಸ್ಟೀಗಳೂ ಗೌರವಾನ್ವಿತ ಸದಸ್ಯರಾಗಿರುತ್ತಾರೆ.

ಬೋರ್ಡ್ ಆಫ್ ಟ್ರಸ್ಟೀಸ್

ಕಿಶೋರ್ S.ರಾವ್

ಅಧ್ಯಕ್ಷ

ಗುರ್ಮೀತ್ ಸಿಂಗ್ ರಾಂಧವಾ

ವ್ಯವಸ್ಥಾಪಕ ಟ್ರಸ್ಟಿ

Dr.ನಾಗೇಶ್ ಸಿಮ್ಹಾ

MS(Gen Surg), MSc Pall Med (Cardiff), FRCP (Lon)

ವೈದ್ಯಕೀಯ ನಿರ್ದೇಶಕರು

ಕಲಾ ದೇವರಾಜನ್

ಖಜಾಂಚಿ

Karunashraya Trustee - Latha Jagannathan

ಲತಾ ಜಗನ್ನಾಥನ್

ಟ್ರಸ್ಟೀ

ಪಿಯೂಷ್ ಜೈನ್

ಟ್ರಸ್ಟೀ

K.ಅಜಿತ್ ಕುಮಾರ್ ರೈ

ಟ್ರಸ್ಟೀ

P.ಶ್ರೀಧರ್

ಟ್ರಸ್ಟೀ

ಕಾಂಚನ್ ಬ್ಯಾನರ್ಜಿ

ಟ್ರಸ್ಟೀ

ಡಿಪಾರ್ಟ್ಮೆಂಟ್ ಇನ್ಚಾರ್ಜ್

ಮ್ಯಾಥ್ಯೂ ಜಾರ್ಜ್ ಚಾಂಡಿ

ಸಿಇಒ

ಜಾರ್ಜೊ ಪಿಯಸ್

ಪಿಆರ್ ಮತ್ತು ನಿಧಿಸಂಗ್ರಹಣೆ ವ್ಯವಸ್ಥಾಪಕ

ಗಿರೀಶ್ B.K

ಮಾನವ ಸಂಪನ್ಮೂಲ ವ್ಯವಸ್ಥಾಪಕ

ಸುದರ್ಶನ್ D.P

ಸೌಲಭ್ಯ ವ್ಯವಸ್ಥಾಪಕ

Dr.ಬಬಿತಾ ವರ್ಕಿ

ಹಿರಿಯ ವೈದ್ಯಕೀಯ ಅಧಿಕಾರಿ

ಸಂಗೀತ N

ನರ್ಸಿಂಗ್ ಬೋಧಕರು

ಸೀನಿಯರ್ ಸೀನಾ

ನರ್ಸಿಂಗ್ ಅಧೀಕ್ಷಕರು

BHTಗೆ ಎರಡು ಪೋಷಕ ಸಂಸ್ಥೆಗಳಿವೆ: – ಭಾರತೀಯ ಕ್ಯಾನ್ಸರ್ ಸೊಸೈಟಿ ಮತ್ತು ಬೆಂಗಳೂರು ರೋಟರಿ ಕ್ಲಬ್, ಇಂದಿರಾನಗರ. ಈ ಸಂಸ್ಥೆಗಳಿಂದ ತಲಾ ಐದು ಟ್ರಸ್ಟೀಗಳನ್ನು ನೇಮಕ ಮಾಡಲಾಗುತ್ತದೆ ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ಆ ಅವಧಿಯ ಪರಿಷ್ಕರಣೆ ಮಾಡಲಾಗುತ್ತದೆ.

ಮಂಡಳಿಯು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ (ವರ್ಷಕ್ಕೆ ಕನಿಷ್ಟ ಮೂರು ಸಭೆಗಳು) ಸರ್ವ ಸದಸ್ಯಸಭೆಯನ್ನು ನಡೆಸ ಬೇಕಾಗುತ್ತದೆ. ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಅಧ್ಯಕ್ಷರು, ವ್ಯವಸ್ಥಾಪಕ ಟ್ರಸ್ಟೀ, ವೈದ್ಯಕೀಯ ನಿರ್ದೇಶಕ ಮತ್ತು ಖಜಾಂಚಿಯರ ಜೊತೆ ಮತ್ತೊಬ್ಬ ಟ್ರಸ್ಟಿಯೂ ಸೇರಿದಂತ ಒಂದು ತಂಡವಿರುತ್ತದೆ. ಕಾನೂನು ಮತ್ತು ನಿಯಮಗಳ ಪಾಲನೆಯನ್ನು ನಿರ್ವಹಿಸಲು ವ್ಯವಸ್ಥಾಪಕ ಟ್ರಸ್ಟೀ, ಖಜಾಂಚಿ, ಹಣಕಾಸು ಕಾರ್ಯನಿರ್ವಹಣಾ ವ್ಯವಸ್ಥಾಪಕರ ತಂಡ ಮತ್ತು ಹೊರಗಿನ ಲೆಕ್ಕ ಪರಿಶೋಧಕರ ತಂಡವನ್ನು ನಿಯಮಿಸಲಾಗಿದೆ.

ಟ್ರಸ್ಟಿನ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಹಣಕಾಸು ವ್ಯವಸ್ಥಾಪಕರು ನಿಗದಿತಗೊಂಡಿರುತ್ತಾರೆ. ಟ್ರಸ್ಟಿಯಾಗಿರುವ ವೈದ್ಯಕೀಯ ನಿರ್ದೇಶಕರು ವೈದ್ಯಕೀಯ ಸೇವೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಕರುಣಾಶ್ರಯ ತಂಡ