ವೈದ್ಯರೊಂದಿಗೆ ಸಮಾಲೋಚನೆ
ಸೋಮವಾರದಿಂದ ಶುಕ್ರವಾರಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ
ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳುವ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರ ವರೆಗೆ.
ಹೊರ ರೋಗಿಗಳ ವಿಭಾಗ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ
ಬೆಂಗಳೂರು ಹಾಸ್ಪೈಸ್ ಟ್ರಸ್ಟ್: ಕರುಣಾಶ್ರಯ, ಭಾರತೀಯ ಕ್ಯಾನ್ಸರ್ ಸೊಸೈಟಿ (ಕರ್ನಾಟಕ ಅಧ್ಯಾಯ) ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರು ಇಂದಿರಾನಗರ ಜಂಟಿ ಯೋಜನೆಯಾಗಿದ್ದು,ಗುಣಪಡಿಸಲಾಗದ ಮುಂದುವರಿದ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಉಪಶಾಮಕ ಆರೈಕೆಯನ್ನು ಒದಗಿಸುತ್ತಿದೆ.
ಇಂದಿನಂತೆ | ಮನೆ ಆರೈಕೆ | ರೋಗಿಗಳಲ್ಲಿ |
---|---|---|
ರೋಗಿಗಳು | 55 | 27 |
ಒಟ್ಟು ಪ್ರವೇಶ | 4826 | 20033 |
The second centre of Karunashraya (Bangalore Hospice Trust) to come up shortly at Bhubhaneswar for free palliative care of advanced stage cancer patients
The fourteenth day of April 2021 will be remembered as a red letter day in the history of palliative care in India, as Bangalore Hospice Trust (BHT) Karunashraya signed a Tripartite MoU with Shri Subroto and Smt Susmita Bagchi and Adll Secretary Health, Govt of Odisha , in the august presence of Shri Naveen Patnaik, Hon’ble Chief Minister of Odisha, for the establishment of its new centre in Bhubhaneswar.
The facility will bring relief to thousands of needy cancer patients in the eastern part of the country. It will be constructed on 20 acres of land, granted by the Government of Odisha to BHT, with a financial assistance of Rs. 130 crores generously donated by Smt Susmita Bagchi and Shri Subroto Bagchi. This is incidentally the single largest donation towards establishment of a palliative care centre in India. The Government of Odisha has also provided BHT with 10,000 sq. ft. of built-up area in the city for taking up home care services as well as education and training in the area of palliative care.
The entire project has been named “Bagchi-Karunashraya Palliative Care Centre” and will comprise, 110 bed in-patient facility, education and research, staff residences, 500 seat Auditorium and various patient centric facilities such as wellness centre and rejuvenation area
ಉಪಶಮನಕಾರಿ ಚಿಕಿತ್ಸೆ ಎಂದರೇನು?
ಜೀವಕ್ಕೆ ಗಂಭೀರ ತೊಂದರೆಯನ್ನುಂಟುಮಾಡುವ ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ರೋಗನಿರ್ಣಯವಾದ ಸಮಯದಿಂದ ಅದರ ನಿವಾರಣೆಗೆ ಉಪಶಮನಕಾರಿ ಚಿಕಿತ್ಸೆ ನೀಡುವುದು, ಅವರ ದೈಹಿಕ ನೋವಿಗೆ ಉಪಶಮನ ನೀಡುವುದಲ್ಲದೇ ಮಾನಸಿಕ ಯಾತನೆಗಳಿಂದ ಅವರನ್ನು ಮುಕ್ತಿಗೊಳಿಸಿ, ಅವರ ಜೀವನದ ಕೊನೆಯ ದಿನಗಳನ್ನು ಸಹನೀಯ ಗೊಳಿಸುವುದು. ರೋಗಿಯ ಕುಟುಂಬ ಮತ್ತು ರೋಗಿಗೆ ಆರೈಕೆ ನೀಡುವವರ ನಡುವಿನ ಮಾನಸಿಕ ಮತ್ತು ಭಾವನಾತ್ಮಕ ಸಂಬಂಧದ ಬೆಸುಗೆಯನ್ನು ಗಾಢಗೊಳಿಸುವುದು.
ಚಿರ ವಿಶ್ರಾಂತಿ ಆರೈಕೆ?
ಜೀವನದ ಅಂತಿಮ ಘಟ್ಟದಲ್ಲಿರುವ ರೋಗಿಗಳಿಗೆ ಉಪಶಮನಕಾರಿ ಚಿಕಿತ್ಸೆಯ ಜೊತೆಗೆ ನೋವು ನಿವಾರಣೆ ಮತ್ತು ನಿರ್ವಹಣೆ ಕರುಣಾಶ್ರಯದ ಧ್ಯೇಯ. ಬಹುತೇಕ ರೋಗಿಗಳಿಗೆ ಅವರ ವ್ಯಾಧಿಯ ದೈಹಿಕಯಾತನೆಗಿಂತಲೂ ಮಾನಸಿಕ ಹಾಗೂ ಮನೋವ್ಯೆಜ್ಞಾನಿಕ ಕಾರಣಗಳಿಂದಾದ ಯಾತನೆಗಳು ಮಿಗಿಲಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಅವುಗಳ ಆರೈಕೆಯೇ ಮುಖ್ಯ ಗುರಿಯಾಗುತ್ತದೆ. ಬದುಕಿಗೆ ಅಂತಿಮವಿದಾಯ ನುಡಿಯುವ ಘಟ್ಟದಲ್ಲಿರುವ ರೋಗಿಗಳಿಗೆ, ಘನತೆ, ಗೌರವ, ಶಾಂತಿ ಮತ್ತು ನಿರಾತಂಕ ಜೀವನ ಶೈಲಿಯನ್ನು ಒದಗಿಸುವುದು. ರೋಗಿಗಳ ನೋವು ಮತ್ತು ರೋಗ ಲಕ್ಷಣಗಳಿಗನುಗುಣವಾಗಿ ಸೂಕ್ತ ಉಪಶಮನಕಾರಿ ಚಿಕಿತ್ಸೆಯ ಜೊತೆ ರೋಗಿಯ ಕುಟುಂಬದ ಭಾವನಾತ್ಮಕ ಅಗತ್ಯಗಳನ್ನು ಕೂಡ ಬೆಂಬಲಿಸಿ ಸಾರ್ಥಕಗೊಳಿಸುವುದು.
Testimonials
“Karunashraya’s effort to alleviate the suffering of its patients is commendable. Since inception, the team has touched the lives of thousands of people, helping those who are most in need of care. I am deeply appreciative of the Trust’s efforts in providing dignity to life when there is little else left and I hope more people will step forward to lend their support.”
Rahul Dravid
Former Indian Cricketer and Captain“It has been a very moving experience and a life-affirming one…”
Aamir Khan
Iconic Actor“To me, this redefines the meaning of celebrating life and the meaning of unconditional love. Keep doing amazing work.”
Sushruthi Krishna
Miss India – World“It has been a very moving experience and a life-affirming one…”